Posts

Showing posts from November, 2024

ನಗೆಹನಿ - ೧

  ಎಲ್ಲಿದೆ ಶಾಂತಿ .  ಎಲ್ಲಿದೆ ಕ್ರಾಂತಿ .  ಎರಡು ಸೇರಿ   ಹಾಗಿದೆ ಭ್ರಾಂತಿ .    *** ಪ್ರೀತಿ ಗೀತಿಯೆಲ್ಲ   ಬರೀ ಸೋನೆ .  ಅದ ನಂಬಿ ನಾ   ಪೇಪರ್ ಅಲ್ಲಿ   ತಗೊಂಡೆ ಸೊನ್ನೆ .   ***   ವರ್ಷವೆಲ್ಲ ಕಷ್ಟ ಪಟ್ಟು   ಕಲಿತೆವು   Diagrammu. ಆದರೂ ಎಕ್ಸಾಮ್ ಅಲ್ಲಿ   ಗೊತಾಗಲಿಲ್ಲ ಬಿಡಿಸೋದಕ್ಕೆ ಕ್ರೋಮೋಸೋಮು .   ***   ಅವನು ಹೋಡಿಸುತ್ತಿದ್ದ   ಗಾಡಿ Apache 180 DTS-I.  ರಭಸದಿಂದ ಹೋಗಿ ಆಮೇಲೆ   ಕೊನೆಗೂ ಆದ ಅಪ್ಪಚ್ಚಿ .   ***   ಸಮಾನತೆ ಎಂಬ   ದೇಶದಲ್ಲಿ ಗಂಡು ಮೇಲೂ , ಹೆಣ್ಣು   ಮೇಲೂ ಎಂಬ   ಮಾತೆ ಕೇಳಿದೆ . ನಿನ್ನ ಹುಡುಗಿ .   ***