ನಗೆಹನಿ - ೧

 ಎಲ್ಲಿದೆ ಶಾಂತಿ

ಎಲ್ಲಿದೆ ಕ್ರಾಂತಿ

ಎರಡು ಸೇರಿ 

ಹಾಗಿದೆ ಭ್ರಾಂತಿ

 

***


ಪ್ರೀತಿ ಗೀತಿಯೆಲ್ಲ 

ಬರೀ ಸೋನೆ

ಅದ ನಂಬಿ ನಾ 

ಪೇಪರ್ ಅಲ್ಲಿ 

ತಗೊಂಡೆ ಸೊನ್ನೆ.

 

***

 

ವರ್ಷವೆಲ್ಲ ಕಷ್ಟ ಪಟ್ಟು 

ಕಲಿತೆವು  Diagrammu.

ಆದರೂ ಎಕ್ಸಾಮ್ ಅಲ್ಲಿ 

ಗೊತಾಗಲಿಲ್ಲ ಬಿಡಿಸೋದಕ್ಕೆ

ಕ್ರೋಮೋಸೋಮು.

 

***

 

ಅವನು ಹೋಡಿಸುತ್ತಿದ್ದ 

ಗಾಡಿ Apache 180 DTS-I. 

ರಭಸದಿಂದ ಹೋಗಿ ಆಮೇಲೆ 

ಕೊನೆಗೂ ಆದ ಅಪ್ಪಚ್ಚಿ.

 

***

 

ಸಮಾನತೆ ಎಂಬ 

ದೇಶದಲ್ಲಿ ಗಂಡು

ಮೇಲೂ, ಹೆಣ್ಣು 

ಮೇಲೂ ಎಂಬ 

ಮಾತೆ ಕೇಳಿದೆ.

ನಿನ್ನ ಹುಡುಗಿ.

 

***

Comments

Popular posts from this blog

Ageing is not an end

Thank You

My Mother