ನಗೆಹನಿ - ೨

 ಒಮ್ಮೆ ಆಕೆ ನಡೆದು

ಬಂದರೆ ನಗೆ

ಅವಳ ಪಕ್ಕ 

ಇನ್ನೊಬ್ಬ ಹುಡುಗ 

ಇದ್ದರೆ ಧಗೆ.

 

***

 

ಕೇಳದೇ ಬಂದರು

ಹೇಳಿಯೇ ಹೋದರು

ಬಂದವರಾರು ಹೋದವರಾರು

ಲೆಕ್ಕ ಯಾರು ಇಡುವರು.

 

***


ಎಲ್ಲಿ ಇರುವೆ ನನ್ನ ಗೌರಿ

ಮನಸನ್ನು ಕದ್ದ ಚೋರಿ

ನನ್ನ ಲೋಕದ ಅತೀವ ಸುಂದರಿ

ಕೂಗುತಿರುವೆ ಬಾರಿ ಬಾರಿ

ಎಲ್ಲಿ ಇರುವೆ ನನ್ನ ಗೌರಿ

 

***

Comments

Popular posts from this blog

Ageing is not an end

Thank You

My Mother